ಜಮೀನು

ಕೇಂದ್ರ ಪರಿಹಾರ ಸಮಿತಿ

ಮಾಗಡಿ ಮುಖ್ಯ ರಸ್ತೆ, ಬೆಂಗಳೂರು.

 

 ರಾಜ್ಯದಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಗಳು, ಕೇಂದ್ರದ ಸಾಮಥ್ರ್ಯ, ಇವುಗಳ ವ್ಯಾಪ್ತಿಗೊಳಪಡುವ ಇತರೆ ಜಿಲ್ಲೆಗಳು ಮತ್ತು ಜಮೀನಿನ ವಿವರ

 

 ಸರ್ಕಾರದ ಆದೇಶ ಸಂಖ್ಯೆ: ಎಸ್‍ಡಬ್ಲ್ಯೂಡಿ 5 ಎಸ್‍ಬಿಆರ್ 76 ದಿ.26.3.1976 ರಲ್ಲಿ 10 ಮತ್ತು ಸಕಇ 7 ಎಸ್‍ಬಿಆರ್ 99 ದಿ.29.04.2000 ರಲ್ಲಿ 04  ಹಾಗೂ ಸರ್ಕಾರಿ ಆದೇಶ ಸಂಖ್ಯೆ:ಸಕಇ 07 ಎಸ್‍ಬಿಆರ್ 2017 ಬೆಂಗಳೂರು.ದಿನಾಂಕ:21.04.2017 ರಲ್ಲಿ 05 ಸೇರಿ ಒಟ್ಟು 19  ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮದನ್ವಯ ಮಂಜೂರು ಮಾಡಲಾಗಿದೆ.  ಈಗಾಗಲೇ ರಾಜ್ಯದಲ್ಲಿ  14 ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದ್ದು, ಒಟ್ಟು 3150 ಭಿಕ್ಷುಕರಿಗೆ ಆಶ್ರಯ ಕಲ್ಪಿಸಲು ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ರಾಜ್ಯದ 19 ಜಿಲ್ಲೆಗಳಲ್ಲಿನ ನಿರಾಶ್ರಿತರ ಪರಿಹಾರ ಕೇಂದ್ರUಳ ವಿವರ ಮತ್ತು ಅವುಗಳ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ವಿವರ ಈ ಕೆಳಕಂಡಂತಿದೆ.

 

 

ಕ್ರ.ಸಂ

ಜಿಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳು

ನಿರಾಶ್ರಿತರ ಪರಿಹಾರ ಕೇಂದ್ರಗಳ ವ್ಯಾಪ್ತಿಗೊಳಪಡುವ ಇತರೆ ಜಿಲ್ಲೆಗಳು     

ಕೇಂದ್ರಗಳ ವಶದಲ್ಲಿರುವ   ಜಮೀನಿನ ವಿಸ್ತೀರ್ಣ(ಎಕರೆಗಳಲ್ಲಿ)    ನಿರಾಶ್ರಿತರನ್ನಿರಿಸಲು ಕಲ್ಪಿಸಲಾದ ಸ್ಥಳಾವಕಾಶ ಮೂಲಭೂತ ಸೌಕರ್ಯಗಳು

ಎಸ್‍ಡಬ್ಲ್ಯೂಡಿ 5 ಎಸ್‍ಬಿಆರ್ 76 ದಿ.26.3.1976            

1 ಬೆಂಗಳೂರು   ಬೆಂಗಳೂರುನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, 222.36 800      ಎಲ್ಲಾ ನಿರಾಶ್ರಿತರ ಪರಿಹಾರ ಕೇಂದ್ರಗಳು ಸುಸಜ್ಜಿತ ಕಟ್ಟಡಗಳನ್ನು ಹೊಂದಿರುತ್ತವೆ.         
2   ಹುಬ್ಬಳ್ಳಿ-ಧಾರವಾಡ     ಹು-ಧಾರವಾಡ, ಹಾವೇರಿ, ಗದಗ  10.00  200    
3 ಮೈಸೂರು   ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು 10.00    400   
4 ದಕ್ಷಿಣ ಕನ್ನಡ  ದಕ್ಷಿಣಕನ್ನಡ, ಉಡುಪಿ   2.00  150   
5 ಬೆಳಗಾವಿ  ಬೆಳಗಾವಿ, ಉತ್ತರಕನ್ನಡ  21.27 200 
6 ಕಲ್ಬುರ್ಗಿ  ಕಲ್ಬುರ್ಗಿ, ಬೀದರ್   4.00  150 
7 ಬಳ್ಳಾರಿ ಬಳ್ಳಾರಿ, ಕೊಪ್ಪಳ  2.00  150     
8 ದಾವಣಗೆರೆ  ದಾವಣಗೆರೆ  10.00  150   
9 ವಿಜಯಪುರ ವಿಜಯಪುರ, ಬಾಗಲಕೋಟೆ   4.00       180  
10 ಶಿವಮೊಗ್ಗ   ಶಿವಮೊಗ್ಗ, ಚಿಕ್ಕಮಗಳೂರು   29.00 100    
ಸಕಇ 7 ಎಸ್‍ಬಿಆರ್ 99 ದಿ.29.04.2000                
11 ತುಮಕೂರು  ತುಮಕೂರು, ಹಾಸನ 4.00    200       
12 ಕೋಲಾರ   ಕೋಲಾರ, ಚಿಕ್ಕಬಳ್ಳಾಪುರ 23.15  200    
13 ಚಿತ್ರದುರ್ಗ ಚಿತ್ರದುರ್ಗ    10.00   200     
14 ರಾಯಚೂರು ರಾಯಚೂರು 10.00  70     
       ಒಟ್ಟು 3150        

                                  

ಸರ್ಕಾರಿ ಆದೇಶ ಸಂಖ್ಯೆ:ಸಕಇ 07 ಎಸ್‍ಬಿಆರ್ 2017 ಬೆಂಗಳೂರು.ದಿನಾಂಕ:21.04.2017 ರಲ್ಲಿ ಚಾಮರಾಜನಗರ, ಹಾಸನ, ಹಾವೇರಿ, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ  ಹೆಚ್ಚುವರಿಯಾಗಿ ನಿರಾಶ್ರಿತರ ಪರಿಹಾರ ಕೇಂದ್ರಗಳನ್ನು ಹೊಸದಾಗಿ ಪ್ರಾರಂಭಿಸಲು ಸರ್ಕಾರ ಮಂಜೂರಾತಿ  ನೀಡಿ ಆದೇಶಿಸಿದೆ.

 

ಚಾಮರಾಜನಗರ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ:ಎಲ್‍ಎನ್‍ಡಿ/ಸಿಆರ್ 147 :15-16 ದಿನಾಂಕ:09.2.2016ಚಾಮರಾಜನಗರ ಚಾಮರಾಜನಗರ ಜಿಲ್ಲೆ ಹಾಗೂ ತಾಲ್ಲೂಕಿನ ಯಡಪುರಗ್ರಾಮದ ಸರ್ವೆ 341 ರಲ್ಲ್ಲಿ 5.05 ಎಕರೆ  ಜಮೀನು ಮಂಜೂರು ಮಾಡಿದ್ದು, ನಿರಾಶ್ರಿತರ ಪರಿಹಾರ   ಕೇಂದ್ರ  ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ.

 

ಹಾಸನ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ:ಎಲ್‍ಎನ್‍ಡಿ(1) 07 ದಿ:28.6.2016  ಹಾಸನ  ದಿನಾಂಕ:28.6.2016 ರ ಆದೇಶದಲ್ಲಿ ಹಾಸನ ಜಿಲ್ಲೆ ಹಾಸನ ತಾ|| ಕಟ್ಟಾಯ ಹೋಬಳಿ ಗೋಳೆನಹಳ್ಳಿ ಗ್ರಾಮದ ಸರ್ವೆ ನಂ 27 ರಲ್ಲಿ 5 ಎಕರೆ ಜಮೀನು ಮಂಜೂರಾಗಿದ್ದು, ಪ್ರಸಕ್ತ ಸಾಲಿನಲ್ಲಿ ನಿರಾಶ್ರಿತರ ಪರಿಹಾರ   ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ.

 

ಕೊಪ್ಪಳ ಜಿಲ್ಲಾಧಿಕಾರಿಗಳು, ಕೊಪ್ಪಳ ಜಿಲ್ಲೆ ಇವರ ಆದೇಶ ಸಂಖ್ಯೆ: ಕಂದಾಯ/ಭೂಮಿ/28/119/2018/ಕ.ಸಂ/20772/ 4447 ದಿ:19.12.2018 ರಲ್ಲಿ ಕೊಪ್ಪಳ ತಾಲ್ಲೂಕಿನ ಹಿರೇಕಾಸನಕಂಡಿ ಗ್ರಾಮದ ಪರಂಪೋಕ ಸರ್ವೆ ನಂ 13/ಪಿ2 ವಿಸ್ತೀರ್ಣ 191.20 ಎಕರೆ ಜಮೀನಿನ ಪೈಕಿ 05 ಎಕರೆ ಜಮೀನನ್ನು ಭಿಕ್ಷುಕರ ಪುವರ್ನಸತಿ ಕಟ್ಟಡ ನಿಮಾರ್ಣಕ್ಕಾಗಿ ಮಂಜೂರು ಮಾಡಲಾಗಿದೆ.

 

 ಹಾವೇರಿ ಜಮೀನು ಮಂಜೂರಾದ ಕೂಡಲೇ ಕ್ರಮವಹಿಸಲಾಗುವುದು.

 

ಯಾದಗಿರಿ ಜಿಲ್ಲಾಧಿಕಾರಿಗಳು ಯಾದಗಿರಿ ಜಿಲ್ಲೆ ರವರ ಆದೇಶ ಸಂಖ್ಯೆ:ಕಂ/ಭೂಮಂ/40/2019-20/1702 ದಿ:10.10.2019 ರಲ್ಲಿ ಯಾದಗಿರಿ ಜಿಲ್ಲೆಯ ಶಾಹಪೂರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಸರ್ವೆ 419 ರಲ್ಲಿ 10.00 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರ ಪ್ರಾರಂಭಿಸಲು ಕ್ರಮವಹಿಸಲಾಗುವುದು.

ಬೀದರ್ ಜಿಲ್ಲಾಧಿಕಾರಿಗಳು, ಬೀದರ್ ಜಿಲ್ಲೆ ರವರ ಆದೇಶ ಸಂಖ್ಯೆ:ಸಂ.ಕಂ.ಎಲ್.ಎನ್.ಡಿ/ಸಿಆರ್:175:2017-18/17328 ದಿ:19.01.2018 ರಲ್ಲಿ  ಬೀದರ್ ತಾಲ್ಲೂಕು

ಘೋಡಂಪಳ್ಳಿ ಗ್ರಾಮದ ಸರ್ವೆ ನಂ 15 ರಲ್ಲಿ 7 ಎಕರೆ 10ಗುಂಟೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಸರ್ಕಾರದ ಆದೇಶ ಪಡೆದು ನಿರಾಶ್ರಿತರ ಪರಿಹಾರ ಕೇಂದ್ರ ಪ್ರಾರಂಭಿಸಲು ಕ್ರಮವಹಿಸಲಾಗುವುದು.

ಒಟ್ಟು 308.03  ಎಕರೆ ಜಮೀನು ಬೆಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸೇರಿದೆ ಈ ಕೆಳಕಂಡ ಇಲಾಖಾ ಸಂಸ್ಥೆಗಳಿಗೆ ಗುತ್ತಿಗೆ/ವರ್ಗಾವಣೆ ಮಾಡಲಾಗಿದ್ದು, ಪ್ರಸ್ತುತ 222.36 ಎಕರೆ ಜಮೀನು ಬೆಂಗಳೂರು. ನಿರಾಶ್ರಿತರಪರಿಹಾರ ಕೇಂದ್ರದ ವಶದಲ್ಲಿರುತ್ತದೆ.

ಕ್ರಸ ಸಂಸ್ಥೆಯ ಹೆಸರು ಸರ್ಕಾರದ ಆದೇಶ    ಜಮೀನು ವಿವರ

ಮಂಜೂರು ಮಾಡಿರುವ

ಒಟ್ಟು ವಿಸ್ತೀರ್ಣ

ಉದ್ದೇಶ ಷರಾ
ಗುತ್ತಿಗೆ ವರ್ಗಾ‍ವಣೆ
1   ಸುಮನಹಳ್ಳಿ ಕುಷ್ಟರೋಗಿಗಳ ಪುನರ್‍ವಸತಿ ಕೇಂದ್ರ, ಸರ್ಕಾರದ ಆದೇಶ ಸಂಖ್ಯೆ: ಸಕಇ:28: ಎಸ್‍ಬಿಅರ್ :2013 ದಿ: 01-01-2018  .ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂ. 3,4,16,17,18,19  43.19        ಕುಷ್ಟರೋಗ ಪೀಡಿತ ನಿರಾಶ್ರಿತರಿಗೆ ಚಿಕಿತ್ಸೆ  & ಪುನರ್‍ವಸತಿ  ಕಲ್ಪಿಸಲು              ವಾರ್ಷಿಕ ಎಕರೆ ಒಂದಕ್ಕೆ ರೂ.1000/-ದಂತೆ 30 ವರ್ಷಗಳಿಗೆ ಗುತ್ತಿಗೆ ನೀಡಲು ಆದೇಶಿಸಲಾಗಿದೆ.
2   ನಾಡ ಪ್ರಭು ಕೆಂಪೇಗೌಡ ಅಭಿವೃದ್ದಿ  ಪ್ರಾಧಿಕಾರ    sಸರ್ಕಾರದ ಆದೇಶ ಸಂಖ್ಯೆ: ಸಕಇ:28: ಎಸ್‍ಬಿಅರ್ :2013 ದಿ: 01-01-2018     

.ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂ.04    

   5.00          ವಾರ್ಷಿಕ ಎಕರೆ ಒಂದಕ್ಕೆ ರೂ.1000/-ದಂತೆ 30 ವರ್ಷಗಳಿಗೆ ಗುತ್ತಿಗೆ ನೀಡಲು ಆದೇಶಿಸಲಾಗಿದೆ.
3   ರಾಷ್ಟ್ರೀಯ ಯುನಾನಿ ವೈದ್ಯ ಸಂಸ್ಥೆ   ಸಂಖ್ಯೆ:ಎಸ್‍ಡಬ್ಯ್ಲೂಎಲ್:76: ಎಸ್‍ಬಿಆರ್:87 ದಿ:13-04-1988 ಹಾಗೂ ತಿದ್ದುಪಡಿ ಆದೇಶ ದಿ: 21-01-1989    ಶ್ರೀಗಂಧದ ಕಾವಲು ಗ್ರಾಮ ಸವೆ‍್  61  /   62         55.02    ಯುನಾನಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ನಿರ್ಮಾಣಕ್ಕಾಗಿ  
4   ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ     ಕರಾರು ದಿನಾಂಕ:15-02-1986 ರನ್ವಯ 99 ವರ್ಷ ಲೀಸ್ ಆಧಾರದ ಮೇಲೆ                        ಶ್ರೀಗಂಧದ ಕಾವಲು ಗ್ರಾಮ ಸವೆ‍್ ನಂ.62, 67 

,      

 4.18             ನೀರು ಶೇಖರಣಾ ಟ್ಯಾಂಕ್‍ಗಳನ್ನು ನಿರ್ಮಿಸುವ ಬಗ್ಗೆ  99 ವರ್ಷ ಲೀಸ್ ಆಧಾರದ ಮೇಲೆ
5 ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ  ಸರ್ಕಾರ ಆದೇಶ ಸಂಖ್ಯೆ: ಸಕಇ:5: ಎಸ್‍ಬಿಆರ್:96 ದಿ: 13-12-1996 ಶ್ರೀಗಂಧದ ಕಾವಲು ಗ್ರಾಮ   58,60,68      19.08

ವರ್ತುಲ ರಸ್ತೆ ನಿರ್ಮಾಣಕ್ಕಾಗಿ ಇದರಲ್ಲಿ ಈಗಾಗಲೇ 8.31 ಎಕರೆ ಜಮೀನಿನಲ್ಲಿ ಈಗಾಗಲೇ ವರ್ತುಲ ರಸ್ತೆ ನಿರ್ಮಿಸಿರುತ್ತಾರೆ. ಉಳಿದ 7.17 ಎಕರೆ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕಾಗಿ ವಶಪಡಿಸಿಕೊಳ್ಳಲಾಗಿದೆ.  

ಕ್ರ.ಸಂ 1 ಮತ್ತು 4 ರ ಒಟ್ಟು ವಿಸ್ತೀರ್ಣ 7.17+8.31=16.08 ವರ್ಗಾವಣೆ

 
ಸರ್ಕಾರ ಆದೇಶ ಸಂಖ್ಯೆ: ಸಕಇ:27:ಎಸ್‍ಬಿಆರ್:2009 ದಿ: 04-1-2010

ಶ್ರೀಗಂಧದ ಕಾವಲು ಗ್ರಾಮ  ಸವೆ‍್ ನಂ. 59,

58/11,        60/10   

6 ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ    ಸರ್ಕಾರ ಆದೇಶ ಸಂಖ್ಯೆ: ಸಕಇ:40:ಎಸ್‍ಬಿಆರ್:2003 ದಿ: 16-8-05 ಶ್ರೀಗಂಧದ ಕಾವಲು ಗ್ರಾಮ ಸವೆ‍್ ನಂ. '60,  68 4.00        ಬಸ್ ಡಿಪೋ ಹಾಗೂ ಬಸ್ ನಿಲ್ದಾಣ ನಿರ್ಮಿಸಲು  ವಾರ್ಷಿಕ ಎಕರೆ ಒಂದಕ್ಕೆ ರೂ.10,000/- ಗಳಂತೆ 30 ವರ್ಷಗಳ ಗುತ್ತಿಗೆಗೆ – (ದಿ:19-12-2005 ರಿಂದ)    
7 ಬೆಂಗಳೂರು ಮಹಾನಗರ ಪಾಲಿಕೆ ಸರ್ಕಾರ ಆದೇಶ ಸಂಖ್ಯೆ: ಸಕಇ:40:ಎಸ್‍ಬಿಆರ್:2003 ದಿ: 16-8-05 ಶ್ರೀಗಂಧದ ಕಾವಲು ಗ್ರಾಮ  ಸವೆ‍್ ನಂ.  68  2.00    ವಿದ್ಯುತ್ ಚಿತಾಗಾರ ನಿರ್ಮಿಸಲು ವಾರ್ಷಿಕ ಎಕರೆ ಒಂದಕ್ಕೆ ರೂ.100/- ಗಳಂತೆ 30 ವರ್ಷಗಳ ಗುತ್ತಿಗೆಗೆ -(ದಿ:30-11-2005 ರಿಂದ)      
8 ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಯುಡಿಡಿ:153:ಬಿಎಂಅರ್:2005 ದಿ:11-06-2008   ಶ್ರೀಗಂಧದ ಕಾವಲು ಗ್ರಾಮ  ಸವೆ‍್ ನಂ. 67   4.00 ಬಸವೇಶ್ವರ ನಗರ ಮತ್ತು ಜೈಬೀಮ್‍ನಗರ ಸ್ಲಂಜನರಿಗೆ ಪುನರ್‍ವಸತಿ ಕಲ್ಪಿಸಲು    ಚ.ಅ.1 ಕ್ಕೆ ರೂ.800 ರಂತೆ 13.94 ಕೋಟಿ ರೂಗಳಿಗೆ ವರ್ಗಾವಣೆ ಮಾಡಲಾಗಿದೆ. 
9 ಸಮಾಜ ಕಲ್ಯಾಣ ಇಲಾಖೆ    ಸರ್ಕಾರ ಆದೇಶ ಸಂಖ್ಯೆ: ಸಕಇ: 176: ಪಕವಿ :2008 ದಿ:15-05-2010    60/15      5.0 ಶ್ರೀ ಬಾಬುಜಗಜೀವನರಾಮ್ ಭವನ ನಿರ್ಮಾಣಕ್ಕಾಗಿ  ವರ್ಗಾವಣೆ
10 ಗೇಲ್ ಇಂಡಿಯಾ ಲಿಮಿಟೆಡ್ (ಜಿ.ಓ.ಐ) ಸಕಇ:33:ಎಸ್‍ಬಿಅರ್:2004 ದಿ: 10-06-2010    60/15    1.37 ಗ್ಯಾಸ್ ಪೈಪ್ ಲೈನ್ ಅಳವಡಿಕೆಗಾಗಿ                  ವರ್ಗಾವಣೆ
   

ಒಟ್ಟು ವಿಸ್ತೀರ್ಣ   

 

 58.37

85.07

 

                                          

                                           ಘೋಷ್ವಾರೆ                                  

ಕೇಂದ್ರಕ್ಕೆ ಮಂಜೂರಾದ ಒಟ್ಟು ಜಮೀನು

308.03

ವಿವಿಧ ಇಲಾಖೆಗಳಿಗೆ ವಗಾ‍್ ವಣೆ ಮಾಡಿದ ಜಮೀನು

85.07

ಗುತ್ತಿಗೆಗೆ                                                  58.37

 

ಉಳಿದ ಜಮೀನು

222.36

    

 

 

ಇತ್ತೀಚಿನ ನವೀಕರಣ​ : 22-10-2020 05:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೇಂದ್ರ ಪರಿಹಾರ ಸಮಿತಿ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ