ಬೆಳಗಾವಿ

ನಿರಾಶ‍್ರಿತರ ಪರಿಹಾರ ಕೇಂದ್ರ

ಮುಕ್ಕಾಂ ಅಂಚೆ, ಮಚ್ಚೆ ತಾಲ್ಲೂಕು,

ಬೆಳಗಾವಿ- 590014

 

 

ಸರ್ಕಾರದ ಅಧಿಸೂಚನೆ ಸಂಖ್ಯೆ:¸ಎಸ್ಡಬ್ಲ್ಯೂಡಿ:5:ಎಸ್ಬಿಆರ್:1976 ದಿನಾಂಕ: 26-03-1976 ರನ್ವಯ ಪ್ರಾರಂಭಿಸಲಾಗಿದ್ದು, ಹಾಲಿ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಮುಕ್ಕಾಂ ಅಂಚೆ, ಮಚ್ಚೆ ತಾಲ್ಲೂಕು, ಬೆಳಗಾವಿ- 590014 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಮಚ್ಚೆ ಗ್ರಾಮದ ಬೆಳಗಾವಿ ಸರ್ವೆ ನಂ.467 ರಲ್ಲಿ 16.75 ಎಕರೆ, ಸರ್ವೆ ನಂಬರ್ 489/2 ರಲ್ಲಿ 12.39 ಎಕರೆ, ಸರ್ವೆ ನಂಬರ್ 469 ರಲ್ಲಿ 9.93,  ಖರಾಬು 1.19 ಒಟ್ಟು 41.06 ಎಕರೆ ಜಮೀನು ಇರುತ್ತದೆ.

 

     ಹಾಲಿ ಶ್ರೀ ಎಂ.ಎಫ್.ಮೇಗಡೆ, ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಬೆಳಗಾವಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ

ಇತ್ತೀಚಿನ ನವೀಕರಣ​ : 03-03-2020 11:37 AM ಅನುಮೋದಕರು: Admin