ಬಳ್ಳಾರಿ

ಬಳ್ಳಾರಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಎಸ್ಡಬ್ಲ್ಯೂಡಿ:5:ಎಸ್ಬಿಆರ್:1976 ದಿನಾಂಕ: 26-03-1976 ರನ್ವಯ ಪ್ರಾರಂಭಿಸಲಾಗಿದ್ದು, ಹಾಲಿ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಶಾಂತಿಧಾಮ ಆವರಣ, ಬಾಲಮಂದಿರ ಪಕ್ಕ, ಬಳ್ಳಾರಿ 583101 ಇಲ್ಲಿ ಕಾರ್ಯನಿರ್ವಹಿಸುತ್ತಿದೆ.

ಹಾಲಿ ಶ್ರೀ ವೀರಣ್ಣರವರು, ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಬಳ್ಳಾರಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರವು 2.00 ಎಕರೆ ಜಮೀನು ಹೊಂದಿರುತ್ತದೆ.

 

ಬಳ್ಳಾರಿ ಜಿಲ್ಲೆಯಲ್ಲಿ ಹೊಸಪೇಟೆ ತಾಲ್ಲೂಕಿನಲ್ಲಿ ಜಗತ್ ಪ್ರಸಿದ್ದ ಹಂಪೆ ವಿರೂಪಾಕ್ಷ ದೇವಾಲಯ ಹಾಗೂ ಹೊಸಪೇಟೆಯಲ್ಲಿ ತುಂಗಭದ್ರ ಅಣೆಕಟ್ಟು ಇರುತ್ತದೆ. 

ಬಳ್ಳಾರಿ ಜಿಲ್ಲೆಯಲ್ಲಿ ಹೊಸಪೇಟೆ, ಕೂಡ್ಲಗಿ, ಸಿರಗುಪ್ಪ, ಸಂಡೂರು ತಾಲ್ಲೂಕುಗಳು, ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ, ಕುಷ್ಟಗಿ, ಯಲ್ಬುರ್ಗ ತಾಲ್ಲೂಕುಗಳನ್ನು ಒಳಗೊಂಡಿರುತ್ತದೆ. 

ಇತ್ತೀಚಿನ ನವೀಕರಣ​ : 18-06-2020 12:12 PM ಅನುಮೋದಕರು: Admin