ಹು-ಧಾರವಾಡ

ನಿರಾಶ್ರಿತರ ಪರಿಹಾರ ಕೇಂದ್ರ, ಹು-ಧಾರವಾಡ

ಹು-ಧಾರವಾಡ

ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ದಾರವಾಡ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಹಾಲಿ ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ರಾಯಪುರ, ಹುಬ್ಬಳ್ಳಿ-ಧಾರವಾಡ, ಧಾರವಾಡ ಜಿಲ್ಲೆ -580009 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು  ರಾಯಪೂರ ಸರ್ವೇ ನಂಬರ್ 30/1 ಅ1 ರಲ್ಲಿ 10-0 ಎಕರೆ ಜಮೀನು ಇರುತ್ತದೆ.

ಇತ್ತೀಚಿನ ನವೀಕರಣ​ : 18-06-2020 12:29 PM ಅನುಮೋದಕರು: Admin