ಕೋಲಾರ

ನಿರಾಶ್ರಿತರ ಪರಿಹಾರ ಕೇಂದ್ರ ಕೋಲಾರ

 

        ಸರ್ಕಾರದ ಆದೇಶ ಸಂಖ್ಯೆ: ಸಕಇ:07:ಎಸ್‍ಬಿಆರ್: 99 ದಿನಾಂಕ: 29-04-2000 ರನ್ವಯ ಕೋಲಾರ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

        ಹಾಲಿ ನಿರಾಶ್ರಿತರ ಪರಿಹಾರ ಕೇಂದ್ರವು ಬಂಗಾರುಪೇಟೆ ಮುಖ್ಯ ರಸ್ತೆ, ಚಿಕ್ಕಅಂಕಂಡನಹಳ್ಳಿ ಪೋಸ್ಟ್, ಬೀರಂಡಹಳ್ಳಿ, ಕೋಲಾರ- 563101 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಚಿಕ್ಕಅಂಕಂಡನಹಳ್ಳಿ (ಅಂಚೆ) ಬೀರಂಡಹಳ್ಳಿ ಸರ್ವೆ ನಂ.66 ರಲ್ಲಿ 23-15 ಎಕರೆ ಜಮೀನು ಇರುತ್ತದೆ.

ಇತ್ತೀಚಿನ ನವೀಕರಣ​ : 18-06-2020 03:51 PM ಅನುಮೋದಕರು: Admin