ಮಂಗಳೂರು ದ ಕ

ನಿರಾಶ್ರಿತರ ಪರಿಹಾರ ಕೇಂದ್ರ, ಮಂಗಳೂರು

 

       ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ಮಂಗಳೂರು   ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

       ಹಾಲಿ ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ಪಚ್ಚನಾಡಿ ಗ್ರಾಮ ವಾಮಂಜೂರ್ ಅಂಚೆ, ಮಂಗಳೂರು 575028 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು  ಸಂತೋಷ್ನನಗರ ಪಚ್ಚನಾಡಿ ಗ್ರಾಮದ ಸರ್ವೆ.ನಂ.65-7 ಬಿ, ರಲ್ಲಿ 0.83 ಎಕರೆ ಹಾಗೂ 65-8ಬಿ ರಲ್ಲಿ 1.17 ಎಕರೆ ಒಟ್ಟು 2-00 ಎಕರೆ ಜಮೀನು ಇರುತ್ತದೆ.

ಇತ್ತೀಚಿನ ನವೀಕರಣ​ : 18-06-2020 03:56 PM ಅನುಮೋದಕರು: Admin