ರಾಯಚೂರು

ನಿರಾಶ್ರಿತರ ಪರಿಹಾರ ಕೇಂದ್ರ, ರಾಯಚೂರು

 

         ಸರ್ಕಾರದ ಆದೇಶ ಸಂಖ್ಯೆ: ಸಕಇ:07:ಎಸ್‍ಬಿಆರ್: 99 ದಿನಾಂಕ: 29-04-2000 ರನ್ವಯ ರಾಯಚೂರು ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

        ಹಾಲಿ ನಿರಾಶ್ರಿತರ ಪರಿಹಾರ ಕೇಂದ್ರವು  ಆಶಾಪೂರ್ ರಸ್ತೆ, ದೂರದರ್ಶನ ಕೇಂದ್ರದ ಹತ್ತಿರ, ರಾಯಚೂರು-584101 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಆಶಾಪೂರ ರಸ್ತೆಯ ಹತ್ತಿರ ಸರ್ವೆ ನಂ.1355 ರಲ್ಲಿ 10-00 ಎಕರೆ ಜಮೀನು ಇರುತ್ತದೆ.

ಇತ್ತೀಚಿನ ನವೀಕರಣ​ : 18-06-2020 04:00 PM ಅನುಮೋದಕರು: Admin