ಶಿವಮೊಗ್ಗ

ನಿರಾಶ್ರಿತರ ಪರಿಹಾರ ಕೇಂದ್ರ ಶಿವಮೊಗ್ಗ

 

 

        ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ಶಿವಮೊಗ್ಗ  ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

         ಹಾಲಿ ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ತ್ಯಾವರೆಕೊಪ್ಪ, ಕೋಟೆಗಂಗೂರು ಪೋಸ್ಟ್, ಸಾಗರ ರಸ್ತೆ, ಶಿವಮೊಗ್ಗ -577201 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು  ತ್ಯಾವರೆಕೊಪ್ಪ ಹಳೆಯ ಸರ್ವೆ ನಂ.8,9,10,11 ಮತ್ತು 15 ಹೊಸದು. 62,63 ಮತ್ತು 64 ರಲ್ಲಿ ಒಟ್ಟು 38.28ಎಕರೆ ಜಮೀನು ಇರುತ್ತದೆ.

ಇತ್ತೀಚಿನ ನವೀಕರಣ​ : 18-06-2020 04:02 PM ಅನುಮೋದಕರು: Admin