ತುಮಕೂರು

ನಿರಾಶ್ರಿತರ ಪರಿಹಾರ ಕೇಂದ್ರ ತುಮಕೂರು

        ಸರ್ಕಾರದ ಆದೇಶ ಸಂಖ್ಯೆ: ಸಕಇ:07:ಎಸ್‍ಬಿಆರ್: 99 ದಿನಾಂಕ: 29-04-2000 ರನ್ವಯ ತುಮಕೂರು ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

     ಹಾಲಿ ನಿರಾಶ್ರಿತರ ಪರಿಹಾರ ಕೇಂದ್ರವು  ಅಜ್ಜಗೊಂಡನಹಳ್ಳಿ, ಬೆಳ್ಳಾವಿ ಹೋಬಳಿ, ತಮಕೂರು ಜಿಲ್ಲೆ-572101 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಅಜ್ಜಗೊಂಡನಹಳ್ಳಿ ಗ್ರಾಮದಲ್ಲಿ 2.00 ಎಕರೆ ಜಮೀನು ಇರುತ್ತದೆ.

 

ಇತ್ತೀಚಿನ ನವೀಕರಣ​ : 18-06-2020 04:10 PM ಅನುಮೋದಕರು: Admin