ವಿಜಯಪುರ

ನಿರಾಶ‍್ರಿತರ ಪರಿಹಾರ ಕೇಂದ್ರ,

ಆಫಜಲ್ಪುರ, ಟಕ್ಕೆ ರಸ್ತೆ, ವಿಜಯಪುರ 590014

 

 

ಕರ್ನಾಟಕ ಸರ್ಕಾರವು 1975 ರಲ್ಲಿ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮವನ್ನು ಪರಿಷ್ಕøತ ರೂಪದಲ್ಲಿ ಮಾರ್ಪಡಿಸಿ ಜಾರಿಗೆ ತಂದಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್ಡಬ್ಲೂಡಿ: 5: ಎಸ್ಬಿಆರ್:1976 ದಿನಾಂಕ: 26-03-1976 ರನ್ವಯ ದಿನಾಂಕ: 01-04-1976 ರಿಂದ ಜಾರಿಗೆ ಬರುವಂತೆ ವಿಜಯಪುರ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ.    

ಹಾಲಿ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ನಿರಾಶ್ರಿತರ ಪರಿಹಾರ ಕೇಂದ್ರ, ಆಫಜಲ್ಪುರ, ಟಕ್ಕೆ ರಸ್ತೆ, ವಿಜಯಪುರ 590014 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಮಹಾಲಬಾಗಾತ್  ಸರ್ವೆ ನಂಬರ್ 744:ಕ:1 ರಲ್ಲಿ 4.00 ಎಕರೆ ಜಮೀನು ಹೊಂದಿರುತ್ತದೆ.


ಹಾಲಿ ಶ್ರೀ ವಾಲ್ಚಂದ್ರಾಠೋಡ್, ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಇವರು ಕಾರ್ಯನಿರ್ವಹಿಸುತ್ತಿದ್ದಾರೆ.


ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ, ಇಂಡಿ, ಮುದ್ದೇಬಿಹಾಳ್, ಸಿಂಧಗಿ, ಬಸವನಬಾಗೇವಾಡ ತಾಲ್ಲೂಕುಗಳು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ, ಜಮಖಂಡಿ, ಮುದ್ದೋಳ್, ಬೀಳಗಿ, ಬಾದಾಮಿ, ಹುನಗುಂದ ತಾಲ್ಲೂಕಗಳನ್ನು ಒಳಗೊಂಡಿರುತ್ತದೆ.

ವಿಜಯಪುರ ಜಿಲ್ಲೆಯಲ್ಲಿ ಗೋಲ್ ಗುಂಬಸ್ ಪ್ರಸಿದ್ದ ಯಾತ್ರ ಸ್ಥಳವಾಗಿದೆ .

ಇತ್ತೀಚಿನ ನವೀಕರಣ​ : 03-03-2020 11:25 AM ಅನುಮೋದಕರು: Admin