ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ವಿಜಯಪುರ

ನಿರಾಶ‍್ರಿತರ ಪರಿಹಾರ ಕೇಂದ್ರ, ವಿಜಯಪುರ

ಕರ್ನಾಟಕ ಸರ್ಕಾರವು 1975 ರಲ್ಲಿ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮವನ್ನು ಪರಿಷ್ಕತ ರೂಪದಲ್ಲಿ ಮಾರ್ಪಡಿಸಿ ಜಾರಿಗೆ ತಂದಿದೆ. ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್ಡಬ್ಲೂಡಿ: 5: ಎಸ್ಬಿಆರ್:1976 ದಿನಾಂಕ: 26-03-1976 ರನ್ವಯ ದಿನಾಂಕ: 01-04-1976 ರಿಂದ ಜಾರಿಗೆ ಬರುವಂತೆ ವಿಜಯಪುರ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲು ಆದೇಶ ಹೊರಡಿಸಲಾಗಿದೆ.    

ನಿರಾಶ್ರಿತರ ಪರಿಹಾರ ಕೇಂದ್ರವು ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಆಫಜಲ್ಪುರ, ಟಕ್ಕೆ ರಸ್ತೆ, ವಿಜಯಪುರ 590014 ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮಹಾಲಬಾಗಾತ್  ಸರ್ವೆ ನಂಬರ್ 744:ಕ:1 ರಲ್ಲಿ 4.00 ಎಕರೆ ಸ್ವಂತ ಜಮೀನು ಹೊಂದಿರುತ್ತದೆ.


ಶ್ರೀ ಬಸವರಾಜನಾಟಿಕರ್ (ಸಮಾಜ ಕಲ್ಯಾಣ ಇಲಾಖೆಯಿಂದ ನಿಯೋಜನೆ) ರವರು ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಇವರು ಕಾರ್ಯನಿರ್ವಹಿಸುತ್ತಿದ್ದಾರೆ.


ವಿಜಯಪುರ ಜಿಲ್ಲೆಯಲ್ಲಿ ವಿಜಯಪುರ, ಇಂಡಿ, ಮುದ್ದೇಬಿಹಾಳ್, ಸಿಂಧಗಿ, ಬಸವನಬಾಗೇವಾಡ ತಾಲ್ಲೂಕುಗಳು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಬಾಗಲಕೋಟೆ, ಜಮಖಂಡಿ, ಮುದ್ದೋಳ್, ಬೀಳಗಿ, ಬಾದಾಮಿ, ಹುನಗುಂದ ತಾಲ್ಲೂಕಗಳನ್ನು ಒಳಗೊಂಡಿರುತ್ತದೆ.

 

ನಿರಾಶ್ರಿತರ ಪರಿಹಾರ ಕೇಂದ್ರ, ವಿಜಯಪುರರಲ್ಲಿ  ಮಂಜೂರಾದ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1 ಶ್ರೀ ಬಸವರಾಜ್‌. ಶರಣಪ್ಪ. ನಾಟೀಕರ್‌     (ಸ.ಕ.ಇಲಾಖೆವತಿಯಿಂದ ನಿಯೋಜನೆ)
 2 ಪ್ರ.ದ.ಸಹಾಯಕರು 1 0 1 ಖಾಲಿ
 3  ದ್ವಿ.ದ.ಸಹಾಯಕರು 1 0 1 ಖಾಲಿ
4 ಬೆರಳಚ್ಚುಗಾರರು 1 0 1 ಖಾಲಿ
5 ಹೆಡ್‌ ವಾರ್ಡರ್ 1  0 1 ಖಾಲಿ
6 ವಾರ್ಡರ್ 5  0 5 ಖಾಲಿ
7 ಅಡುಗೆಯವರು 1 1 0 ಶ್ರೀಮತಿ ರೇಣುಕಾ
8 ಸ್ವೀಪರ್ 2 0 2 ಖಾಲಿ
9 ಕಾವಲುಗಾರರು 2 0 2 ಖಾಲಿ
   ಒಟ್ಟು 15  1 14  

 

ವಿಜಯಪುರ ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

01-04-2025 ರ ಆರಂಭಿಕ ಶಿಲ್ಕು

01-04-2025 ರಿಂದ  30-11-2025  ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-11-2025 ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-11-2025  ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

30-11-2025 ರವರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

150 33 183 469 90 559 619 123 742 508 85 593 111 38 149