ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಬೆಳಗಾವಿ

ನಿರಾಶ‍್ರಿತರ ಪರಿಹಾರ ಕೇಂದ್ರ, ಬೆಳಗಾವಿ

 

 ಸರ್ಕಾರದ ಅಧಿಸೂಚನೆ ಸಂಖ್ಯೆ:¸ಎಸ್ಡಬ್ಲ್ಯೂಡಿ:5:ಎಸ್ಬಿಆರ್:1976 ದಿನಾಂಕ: 26-03-1976 ರನ್ವಯ ಪ್ರಾರಂಭಿಸಲಾಗಿದ್ದು, ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಮುಕ್ಕಾಂ ಅಂಚೆ, ಮಚ್ಚೆ ತಾಲ್ಲೂಕು, ಬೆಳಗಾವಿ- 590014 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಮಚ್ಚೆ ಗ್ರಾಮದ ಬೆಳಗಾವಿ ಸರ್ವೆ ನಂ.467 ರಲ್ಲಿ 16.75 ಎಕರೆ, ಸರ್ವೆ ನಂಬರ್ 489/2 ರಲ್ಲಿ 12.39 ಎಕರೆ, ಸರ್ವೆ ನಂಬರ್ 469 ರಲ್ಲಿ 9.93,  ಖರಾಬು 1.19 ಒಟ್ಟು 41.06 ಎಕರೆ ಸ್ವಂತ ಜಮೀನು ಇರುತ್ತದೆ.

 

     ಶ್ರೀ ಸೈಮನ್ ರಾಜ್, ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಬೆಳಗಾವಿ ಇವರು ಕಾರ್ಯನಿರ್ವಹಿಸುತ್ತಿದ್ದಾರೆ

 

ನಿರಾಶ್ರಿತರ ಪರಿಹಾರ ಕೇಂದ್ರ, ಬೆಳಗಾವಿಯಲ್ಲಿ ಮಂಜೂರಾದ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1 ಶ್ರೀಮತಿ ನಂದಾ.ಮ.ಹುರಳಿ (ಸ.ಕ.ಇಲಾಖೆವತಿಯಿಂದ ನಿಯೋಜನೆ)
 2 ಪ್ರ.ದ.ಸಹಾಯಕರು 1 0 1 ಖಾಲಿ
 3  ದ್ವಿ.ದ.ಸಹಾಯಕರು 1 0 1 ಖಾಲಿ
4 ಬೆರಳಚ್ಚುಗಾರರು 1 0 1 ಖಾಲಿ
5 ಹೆಡ್‌ ವಾರ್ಡರ್ 1 0 1

ಖಾಲಿ

6 ವಾರ್ಡರ್ 5  1 4 ಸೈಮನ್ ರಾಜ್ (ಪ್ರಭಾರ ಅಧೀಕ್ಷಕರು)
7 ಅಡುಗೆಯವರು 1 0 1 ಖಾಲಿ
8 ಸ್ವೀಪರ್ 1 0 1 ಖಾಲಿ
9 ಕಾವಲುಗಾರರು 3 0 3 ಖಾಲಿ
    15 14  

 

ಬೆಳಗಾವಿ ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

01-04-2025 ರ ಆರಂಭಿಕ ಶಿಲ್ಕು

01-04-2025 ರಿಂದ  30-11-2025 ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ 30-11-2025 ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ 30-11-2025 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

30-11-2025 ರವರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

93 30 123 58 16 74 151 46 197 44 16 60 107 30 137