ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಚಿತ್ರದುರ್ಗ

ನಿರಾಶ್ರಿತರ ಪರಿಹಾರ ಕೇಂದ್ರ ಚಿತ್ರದುರ್ಗ

 

 ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ:15:ಎಸ್‍ಬಿಆರ್:1997 ದಿನಾಂಕ: 28-08-1997 ರನ್ವಯ ಚಿತ್ರದುರ್ಗ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರವು  ಗೋನೂರು ಅಂಚೆ, ಹೊಂಚಿಬೋರಯ್ಯ ಲೇ ಔಟ್, ಚಿತ್ರದುರ್ಗ ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಗೋನೂರು ಗ್ರಾಮದ ಸರ್ವೆ ನಂಬರ್ 11 ರಲ್ಲಿ ಒಟ್ಟು 10 ಎಕರೆ ಸ್ವಂತ  ಜಮೀನು ಹೊಂದಿರುತ್ತದೆ.

 

 ಶ್ರೀ ವಿಜಯಕುಮಾರ್, ಪ್ರಬಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಚಿತ್ರದುರ್ಗ ರವರು ಕಾರ್ಯನಿರ್ವಹಿಸುತ್ತಿದ್ದಾರೆ. 

 

 ನಿರಾಶ್ರಿತರ ಪರಿಹಾರ ಕೇಂದ್ರ, ಚಿತ್ರದುರ್ಗದಲ್ಲಿ ಮಂಜೂರಾದ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

 

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1 ಶ್ರೀ ವಿಜಯಕುಮಾರ್‌ (ಪ್ರಭಾರ ಅಧೀಕ್ಷಕರು)
 2 ಪ್ರ.ದ.ಸಹಾಯಕರು 1 0 1 ಖಾಲಿ
 3  ಬೆರಳಚ್ಚುಗಾರರು 1 0 1 ಖಾಲಿ
4 ಹೆಡ್‌ ವಾರ್ಡರ್ 1  0 1 ಖಾಲಿ
5 ವಾರ್ಡರ್ 5 1 4 ಬಿ.ವಿಜಯಕುಮಾರ್
6 ಅಡುಗೆಯವರು 1 1 0 ಟಿ.ಭಾಗ್ಯಮ್ಮ
7 ಕಾವಲುಗಾರರು 3 0 3 ಖಾಲಿ
    13  2 11  

 

ಚಿತ್ರದುರ್ಗ  ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

 

01-04-2025 ರ ಆರಂಭಿಕ ಶಿಲ್ಕು

01-04-2024 ರಿಂದ  30-11-2025  ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2024 ರಿಂದ 30-11-2025  ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2024 ರಿಂದ 30-11-2025 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

30-11-2025 ರವರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

305 72 377 68 26 94 373 98 471 57 16 73 316 82 398