ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ದಾವಣಗೆರೆ

ನಿರಾಶ್ರಿತರ ಪರಿಹಾರ ಕೇಂದ್ರ, ದಾವಣಗೆರೆ

 

 ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ದಾವಣಗೆರೆ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ತುರುಚಿಘಟ್ಟ, ಗೋಮಾಳ, ಬೆಳವನೂರ್ ಪೋಸ್ಟ್, ದಾವಣಗೆರೆ-577002 ರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರವು ತುರ್ಚಿಘಟ್ಟ ಗೋಮಾಳ ಸರ್ವೇ ನಂಬರ್ 89.1 ರಲ್ಲಿ 10-0 ಎಕರೆ ಸ್ವಂತ ಜಮೀನು ಹೊಂದಿರುತ್ತದೆ.

 

ಹಾಲಿ ಶ್ರೀ ಕಾಶಿನಾಥ್‌,(ನಿಯೋಜನೆ) ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ, ದಾವಣಗೆರೆ ರವರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

 

ನಿರಾಶ್ರಿತರ ಪರಿಹಾರ ಕೇಂದ್ರ,  ದಾವಣಗೆರೆ ಇಲ್ಲಿ  ಮಂಜೂರಾದ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1 ಕಾಶಿನಾಥ್.ಕೆ.ಆರ್‌ (ಸ.ಕ.ಇ.ನಿಯೋಜನೆ)
 2 ಪ್ರ.ದ.ಸಹಾಯಕರು 1 1 0

ಶ್ರೀಮತಿ ಬಿ.ನಳಿನಿ (ಸ್ವ.ಪ್ರ)

 3  ದ್ವಿ.ದ.ಸಹಾಯಕರು 1 0 1 ಖಾಲಿ
4 ಬೆರಳಚ್ಚುಗಾರರು 1 0 1 ಖಾಲಿ
5 ಹೆಡ್‌ ವಾರ್ಡರ್ 1  0 1 ಖಾಲಿ
6 ವಾರ್ಡರ್ 5  0 5 ಖಾಲಿ
7 ಅಡುಗೆಯವರು 1 0 0 ಖಾಲಿ 
8 ಸ್ವೀಪರ್ 1 0 2 ಖಾಲಿ
9 ಕಾವಲುಗಾರರು 3 0 2 ಖಾಲಿ
   ಒಟ್ಟು 15 1 14  

 

ದಾವಣಗೆರೆ ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

 

01-04-2025 ರ ಆರಂಭಿಕ ಶಿಲ್ಕು

01-04-2025 ರಿಂದ  30-09-2025 ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-09-2025 ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-09-2025 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

30-09-2025 ರವರ ಅಂತ್ಯಕ್ಕೆ ಇದ್ದನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

148 0 148 136 0 136 284 0 284 129 0 129 155 0 155