ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಹು-ಧಾರವಾಡ

ನಿರಾಶ್ರಿತರ ಪರಿಹಾರ ಕೇಂದ್ರ, ಹು-ಧಾರವಾಡ

 ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ದಾರವಾಡ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ರಾಯಪುರ, ಹುಬ್ಬಳ್ಳಿ-ಧಾರವಾಡ, ಧಾರವಾಡ ಜಿಲ್ಲೆ -580009 ರಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರವು  ರಾಯಪೂರ ಸರ್ವೇ ನಂಬರ್ 30/1 ಅ1 ರಲ್ಲಿ 10-0 ಎಕರೆ ಸ್ವಂತ ಜಮೀನು ಹೊಂದಿರುತ್ತದೆ.

 

 ಶ್ರೀಮತಿ ನಂದ.ಮಾ.ಹುರಳಿ, ಪ್ರಭಾರ ಅಧೀಕ್ಷಕರು, (ಸ.ಕ.ಇಲಾಖೆಯಿಂದ ನಿಯೋಜನೆ) ರವರು, ನಿರಾಶ್ರಿತರ ಪರಿಹಾರ ಕೇಂದ್ರ, ಹು-ಧಾರವಾಡ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

ನಿರಾಶ್ರಿತರ ಪರಿಹಾರ ಕೇಂದ್ರ, ಧಾರವಾಡದಲ್ಲಿ ಮಂಜೂರಾದ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1 ಶ್ರೀಮತಿ ನಂದಾ.ಮ.ಹುರಳಿ (ಸ.ಕ.ಇಲಾಖೆವತಿಯಿಂದ ನಿಯೋಜನೆ)
 2 ಪ್ರ.ದ.ಸಹಾಯಕರು 1 0 1

ಶಿವಾನಂದ್‌ ತೋಟಾದ್‌

(ನಿಯೋಜನೆ. ಸಕಇ)

 3  ದ್ವಿ.ದ.ಸಹಾಯಕರು 1 0 1 ಖಾಲಿ
4 ಬೆರಳಚ್ಚುಗಾರರು 1 0 1 ಖಾಲಿ
5 ಹೆಡ್‌ ವಾರ್ಡರ್ 1  0 1 ಖಾಲಿ
6 ವಾರ್ಡರ್ 5  1 4 ಸೈಮನ್‌ ರಾಜ್‌ ‌ 
7 ವಾಹನ ಚಾಲಕರು 1 1 0 ರಘುನಾಥ್.ಕೆ
8 ಅಡುಗೆಯವರು 2 0 2 ಖಾಲಿ
9 ಸ್ವೀಪರ್ 1 0 1 ಖಾಲಿ
10 ಷೌರಿಕ 1 0 1 ಖಾಲಿ
11 ಕಾವಲುಗಾರರು 2 0 2 ಖಾಲಿ
   ಒಟ್ಟು 17  2 15  

 

ಧಾರವಾಡ ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

 

01-04-2025 ರ ಆರಂಭಿಕ ಶಿಲ್ಕು

01-04-205 ರಿಂದ  30-09-2025 ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-09-2025 ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-09-2025 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

30-09-2025 ರವರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

64 46 110 141 46 187 205 92 297 113 45 158 92 47 139