ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಕಲ್ಬುರ್ಗಿ

ನಿರಾಶ್ರಿತರ ಪರಿಹಾರ ಕೇಂದ್ರ, ಕಲ್ಬುರ್ಗಿ

  ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ಕಲ್ಬುರ್ಗಿ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ಬಿದ್ದಾಪೂರ ಕಾಲೋನಿ, ಗಬ್ಬೂರ್ ರಸ್ತೆ, ಕಲ್ಬುರ್ಗಿ -585107 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಬಿದ್ದಾಪೂರ ಕಾಲೋನಿ ಸರ್ವೇ ನಂಬರ್ 15 ರಲ್ಲಿ 3-0 ಎಕರೆ ಸ್ವಂತ ಜಮೀನು ಹೊಂದಿರುತ್ತದೆ. 

 

ಶ್ರೀ ಗಿರೀಶ್ ರಾಜೋಳ್ಕರ್, ಪ್ರಭಾರ ಅಧೀಕ್ಷಕರು, (ನಿಯೋಜನೆ ಸ.ಕ.ಇಲಾಖೆ) ಕಲ್ಬುರ್ಗಿ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

 

ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

 

ಕ್ರ.ಸಂ ಹುದ್ದೆಗಳು
ಮಂಜೂ ರಾದ ಹುದ್ದೆಗಳು
ಭರ್ತಿಯಾದ ಹುದ್ದೆಗಳು
ಖಾಲಿ ಇರುವ ಹುದ್ದೆಗಳು
ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1
ಶ್ರೀ ಪ್ರಕಾಶ್‌ ಪಾವರ್(ನಿಯೋಜನೆ) ಪ್ರಭಾರಿ ಅಧೀಕ್ಷಕರು
 2 ಪ್ರ.ದ.ಸಹಾಯಕರು 1 0 1
 
ಖಾಲಿ
3 ದ್ವಿ.ದ.ಸಹಾಯಕರು 1 1 0
ಖಾಲಿ
ಬೆರಳಚ್ಚುಗಾರರು 1 0 1
ಖಾಲಿ
5
ಹೆಡ್‌ ವಾರ್ಡರ್
1 0 1
ಖಾಲಿ
6 ವಾರ್ಡರ್ 5 0 5
ಖಾಲಿ
7
ಅಡುಗೆಯವರು
1 0 1
ಖಾಲಿ
8
ಸ್ವೀಪರ್
2 0 2
ಖಾಲಿ
9 ಕಾವಲುಗಾರರು 2 0 2
ಖಾಲಿ
    15 01 14  

 

ಕಲ್ಬುರ್ಗಿ ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

01-04-2025 ರ ಆರಂಭಿಕ ಶಿಲ್ಕು

01-04-2025 ರಿಂದ 30-09-2025 ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ 30-09-2025 ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-09-2025 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

30-09-2025 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

137 0 137 152 0 152 289 0 289 130 0 130 159 0 159