ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಕೋಲಾರ

ನಿರಾಶ್ರಿತರ ಪರಿಹಾರ ಕೇಂದ್ರ ಕೋಲಾರ

         ಸರ್ಕಾರದ ಆದೇಶ ಸಂಖ್ಯೆ: ಸಕಇ:07:ಎಸ್‍ಬಿಆರ್: 99 ದಿನಾಂಕ: 29-04-2000 ರನ್ವಯ ಕೋಲಾರ ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರವು ಬಂಗಾರುಪೇಟೆ ಮುಖ್ಯ ರಸ್ತೆ, ಚಿಕ್ಕಅಂಕಂಡನಹಳ್ಳಿ ಪೋಸ್ಟ್, ಬೀರಂಡಹಳ್ಳಿ, ಕೋಲಾರ- 563101 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಚಿಕ್ಕಅಂಕಂಡನಹಳ್ಳಿ (ಅಂಚೆ) ಬೀರಂಡಹಳ್ಳಿ ಸರ್ವೆ ನಂ.66 ರಲ್ಲಿ 23-15 ಎಕರೆ ಸ್ವಂತ ಜಮೀನು ಹೊಂದಿರುತ್ತದೆ.

 

 ಹಾಲಿ ಎಂ.ಮಂಜುನಾಥ್, ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ ಕೋಲಾರ ರವರು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

 

ಕೋಲಾರ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 1 0 ಎಂ.ಮಂಜುನಾಥ್   (ಪ್ರಭಾರ ಅಧೀಕ್ಷಕರು
2 ದ್ವಿ.ದ.ಸಹಾಯಕರು 1 1 0 ಎಂ.ರತ್ನಕುಮಾರಿ (ಹೆಡ್‌ ವಾರ್ಡರ್‌) (ನಿಯೋಜನೆ ಸ.ಕ.ಇಲಾಖೆ)
3 ವಾರ್ಡರ್ 5 0 5 ಖಾಲಿ
4 ಅಡುಗೆಯವರು 1 0 1 ಖಾಲಿ
5 ಕಾವಲುಗಾರರು 3 0 3 ಖಾಲಿ
    11 02 9  

 

ಕೋಲಾರ ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

01-04-2025 ರ ಆರಂಭಿಕ ಶಿಲ್ಕು

01-04-2025 ರಿಂದ  30-09-2025 ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-09-2025 ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ  30-09-2025 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ 30-09-2025 ರವರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

127 35 162 116 45 161 243 80 323 113 49 162 130 31 161