ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಮೈಸೂರು

ನಿರಾಶ್ರಿತರ ಪರಿಹಾರ ಕೇಂದ್ರ, ಮೈಸೂರು

 

 ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ಮೈಸೂರು  ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ಜ್ಯೋತಿನಗರ, ಮೈಸೂರು-570019 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಕ್ಯಾತಮಾರನಹಳ್ಳಿ, ಸರ್ವೆ.ನಂ.196 ರಲ್ಲಿ 10-30 ಎಕರೆ ಸ್ವಂತ ಜಮೀನು ಇರುತ್ತದೆ.

 

 ಶ್ರೀ ಚಂದ್ರಪ್ಪ ಭೀ.ಗೋಕಾಕ್, ಅಧೀಕ್ಷಕರು, ನಿರಾ‍ಶ್ರಿತರ ಪರಿಹಾರ ಕೇಂದ್ರ, ಮೈಸೂರು ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

ಮೈಸೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

 

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
      1 ಅಧೀಕ್ಷಕರು 1 0 1

ಶ್ರೀ ಚಂದ್ರಪ್ಪ ಭೀ.ಗೋಕಾಕ್

 2 ಪ್ರ.ದ.ಸಹಾಯಕರು 1 0 1 ಖಾಲಿ
3 ದ್ವಿ.ದ.ಸಹಾಯಕರು 1 1 0 ಶ್ರೀ ಕೆ.ಆಯ್ಯಪ್ಪ
4 ಬೆರಳಚ್ಚುಗಾರರು 1 0 1 ಖಾಲಿ
5 ಹೆಡ್‌ ವಾರ್ಡರ್ 1 0 0
ಶ್ರೀನಿವಾಸ್
6 ವಾರ್ಡರ್ 6 0 6 ಖಾಲಿ
7 ವಾಹನ ಚಾಲಕರು 1 1 0 ಖಾಲಿ
8 ಅಡುಗೆಯವರು 2 0 2 ಖಾಲಿ
9 ಸ್ವೀಪರ್ 1 0 1 ಖಾಲಿ
10 ಕಾವಲುಗಾರರು 3 0 3 ಖಾಲಿ
    18 02 16  

 

ಮೈಸೂರು ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

01-04-2024 ರ ಆರಂಭಿಕ ಶಿಲ್ಕು

01-04-2025ರಿಂದ  30-11-2025
ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025ರಿಂದ 30-11-2025
ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025ರಿಂದ  30-11-2025
ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

30-11-2025
ರವರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

393 49 442 347 73 420 740 122 862 375 89 464 365 33 398