ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಮಂಗಳೂರು ದ ಕ

ನಿರಾಶ್ರಿತರ ಪರಿಹಾರ ಕೇಂದ್ರ, ಮಂಗಳೂರು

  ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ಮಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು,  ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ಪಚ್ಚನಾಡಿ ಗ್ರಾಮ ವಾಮಂಜೂರ್ ಅಂಚೆ, ಮಂಗಳೂರು 575028 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು  ಸಂತೋಷ್ನನಗರ ಪಚ್ಚನಾಡಿ ಗ್ರಾಮದ ಸರ್ವೆ.ನಂ.65-7 ಬಿ, ರಲ್ಲಿ 0.83 ಎಕರೆ ಹಾಗೂ 65-8ಬಿ ರಲ್ಲಿ 1.17 ಎಕರೆ ಒಟ್ಟು 2-00 ಎಕರೆ ಸ್ವಂತ ಜಮೀನು ಹೊಂದಿರುತ್ತದೆ.

 

ಶ್ರೀ ಲಕ್ಷ್ಮಣಾ ರೇವಪ್ಪ ಸದಲಗಿ, ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ಮಂಗಳೂರು (ದ.ಕ) ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

ಮಂಗಳೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

 

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1

ಶ್ರೀ ಲಕ್ಷ್ಮಣಾ ರೇವಪ್ಪ ಸದಲಗಿ

(ಪ್ರಭಾರ ಅಧೀಕ್ಷಕರು)

 2 ಪ್ರ.ದ.ಸಹಾಯಕರು 1 0 1 ಖಾಲಿ
3 ದ್ವಿ.ದ.ಸಹಾಯಕರು 1 1 0 ಶ್ರೀ ಬಿ.ಕೆ.ಶಿವಾನಂದ (ನಿಯೋಜನೆ ಧಾರವಾಡ ನಿಪಕೇಂದ್ರ)
ಬೆರಳಚ್ಚುಗಾರರು 1 0 1 ಖಾಲಿ
5 ಹೆಡ್‌ ವಾರ್ಡರ್ 1 1 0 ಪ್ರಭಾರ ಅಧೀಕ್ಷಕರು
6 ವಾರ್ಡರ್ 5 0 5 ಖಾಲಿ
7 ಅಡುಗೆಯವರು 2 0 2 ಖಾಲಿ
8 ಸ್ವೀಪರ್ 1 0 1 ಖಾಲಿ
9 ಕಾವಲುಗಾರರು 3 0 3 ಖಾಲಿ
    16 02 14  

 

ಮಂಗಳೂರು ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

01-04-2025ರ ಆರಂಭಿಕ ಶಿಲ್ಕು

01-04-2025ರಿಂದ  31-12-2025
ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025ರಿಂದ 31-12-2025
ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025ರಿಂದ 31-12-2025
ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

31-12-2025
ರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

137 2 139 247 8 255 384 10 394 228 8 236 156 2 158