ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ರಾಯಚೂರು

ನಿರಾಶ್ರಿತರ ಪರಿಹಾರ ಕೇಂದ್ರ, ರಾಯಚೂರು

 

ಸರ್ಕಾರದ ಆದೇಶ ಸಂಖ್ಯೆ: ಸಕಇ:07:ಎಸ್‍ಬಿಆರ್: 99 ದಿನಾಂಕ: 29-04-2000 ರನ್ವಯ ರಾಯಚೂರು ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರವು ಆಶಾಪೂರ್ ರಸ್ತೆ, ದೂರದರ್ಶನ ಕೇಂದ್ರದ ಹತ್ತಿರ, ರಾಯಚೂರು-584101 ಇಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಆಶಾಪೂರ ರಸ್ತೆಯ ಹತ್ತಿರ ಸರ್ವೆ ನಂ.1355 ರಲ್ಲಿ 10-00 ಎಕರೆ ಸ್ವಂತ ಜಮೀನು ಹೊಂದಿರುತ್ತದೆ. 

 ಹಾಲಿ ಶ್ರೀ ತಾಯಪ್ಪ , ಪ್ರಭಾರ ಅಧೀಕ್ಷಕರು, ನಿರಾಶ್ರಿತರ ಪರಿಹಾರ ಕೇಂದ್ರ, ರಾಯಚೂರು ರವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 ರಾಯಚೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

 

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1

ಶ್ರೀ ತಾಯಪ್ಪ (ಪ್ರಭಾರ ಅಧೀಕ್ಷಕರು) (ನಿಯೋಜನೆ)

 2 ಪ್ರ.ದ.ಸಹಾಯಕರು 1 0 1

ಖಾಲಿ 

5 ಹೆಡ್‌ ವಾರ್ಡರ್ 1 1 0 ಖಾಲಿ 
6 ವಾರ್ಡರ್ 5 0 5 ಖಾಲಿ
7 ಅಡುಗೆಯವರು 1 0 2 ಖಾಲಿ
9 ಕಾವಲುಗಾರರು 2 0 2 ಖಾಲಿ
    10 01 09  

 

ರಾಯಚೂರು ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

 

01-04-2025
ರ ಆರಂಭಿಕ ಶಿಲ್ಕು

01-04-2025
 ರಿಂದ  31-12-2025
ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025
ರಿಂದ  31-12-2025
ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025
ರಿಂದ  31-12-2025
 ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

31-12-2025
ರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

132 0 132 153 34 187 285 34 319 113 9 122 172 25 197