ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ಶಿವಮೊಗ್ಗ

ನಿರಾಶ್ರಿತರ ಪರಿಹಾರ ಕೇಂದ್ರ ಶಿವಮೊಗ್ಗ

  

  ಸರ್ಕಾರದ ಅಧಿಸೂಚನೆ ಸಂಖ್ಯೆ: ಎಸ್‍ಡಬ್ಲೂಡಿ :5: ಎಸ್‍ಬಿಆರ್: 76 :ದಿನಾಂಕ: 26-03-1976 ರನ್ವಯ ಶಿವಮೊಗ್ಗ  ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರವು, ಅಧೀಕ್ಷಕರ ಕಾರ್ಯಾಲಯ, ತ್ಯಾವರೆಕೊಪ್ಪ, ಕೋಟೆಗಂಗೂರು ಪೋಸ್ಟ್, ಸಾಗರ ರಸ್ತೆ, ಶಿವಮೊಗ್ಗ -577201 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು  ತ್ಯಾವರೆಕೊಪ್ಪ ಹಳೆಯ ಸರ್ವೆ ನಂ.8,9,10,11 ಮತ್ತು 15 ಹೊಸದು. 62,63 ಮತ್ತು 64 ರಲ್ಲಿ ಒಟ್ಟು 38.28ಎಕರೆ ಜಮೀನು ಇರುತ್ತದೆ.

 

, ಪ್ರಭಾರ ಅಧೀಕ್ಷಕರು (ನಿಯೋಜನೆ ಸ.ಕ.ಇಲಾಖೆ) ರವರು ನಿರಾ‍ಶ್ರಿತರ ಪರಿಹಾರ ಕೇಂದ್ರ, ಶಿವಮೊಗ್ಗ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

ಶಿವಮೊಗ್ಗ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

 

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು 1 0 1

ರತ್ನ ಕುಮಾರಿ

(ಪ್ರಭಾರ ಅಧೀಕ್ಷಕರು)(ಸ.ಕ.ಇ.ನಿಯೋಜನೆ)

 2 ಪ್ರ.ದ.ಸಹಾಯಕರು (ಸ್ವ.ಪ್ರ) 1 0 1 ಶ್ರೀಮತಿ ಆರ್.ಭಾವನ
  ದ್ವಿ.ದ.ಸಹಾಯಕರು 1 1 0 ಖಾಲಿ
ಬೆರಳಚ್ಚುಗಾರರು 1 0 1 ಖಾಲಿ
5 ಹೆಡ್‌ ವಾರ್ಡರ್ 1 1 0 ಮಹೇಶ್‌ ಬಿ. ಎಸ್.
6 ವಾರ್ಡರ್ 5 0 5 ಖಾಲಿ
7 ಅಡುಗೆಯವರು 1 0 1 ಖಾಲಿ
8 ಸ್ವೀಪರ್ 2 0 2 ಖಾಲಿ
9 ಕಾವಲುಗಾರರು 3 0 3 ಖಾಲಿ
10 ಆಯಾ 1 0 1 ಖಾಲಿ
    17 01 16  

 

ಶಿವಮೊಗ್ಗ ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

 

01-04-2025 ರ ಆರಂಭಿಕ ಶಿಲ್ಕು

01-04-2025 ರಿಂದ 31-12-2025
ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ 31-12-2025
ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ 31-12-2025
ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

31-12-2025ರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

184 0 184 278 52 330 462 52 514 238 20 258 224 32 256