ಕೇಂದ್ರ ಪರಿಹಾರ ಸಮಿತಿ
ಕೇಂದ್ರ ಪರಿಹಾರ ಸಮಿತಿ

ಕೇಂದ್ರ ಪರಿಹಾರ ಸಮಿತಿ

ಕರ್ನಾಟಕ ಸರ್ಕಾರ

×
ಅಭಿಪ್ರಾಯ
ತುಮಕೂರು

ನಿರಾಶ್ರಿತರ ಪರಿಹಾರ ಕೇಂದ್ರ ತುಮಕೂರು

 

  ಸರ್ಕಾರದ ಆದೇಶ ಸಂಖ್ಯೆ: ಸಕಇ:07:ಎಸ್‍ಬಿಆರ್: 99 ದಿನಾಂಕ:29-04-2000 ರನ್ವಯ ತುಮಕೂರು ನಿರಾಶ್ರಿತರ ಪರಿಹಾರ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ನಿರಾಶ್ರಿತರ ಪರಿಹಾರ ಕೇಂದ್ರವು ಅಜ್ಜಗೊಂಡನಹಳ್ಳಿ, ಬೆಳ್ಳಾವಿ ಹೋಬಳಿ, ತಮಕೂರು ಜಿಲ್ಲೆ-572101 ರಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೇಂದ್ರವು ಅಜ್ಜಗೊಂಡನಹಳ್ಳಿ ಗ್ರಾಮದಲ್ಲಿ 2.00 ಎಕರೆ ಸ್ವಂತ ಜಮೀನು ಹೊಂದಿರುತ್ತದೆ.

 

 ಶ್ರೀ ಜಿ.ಬಿ.ಮಾರಪ್ಪ , ಪ್ರಭಾರ ಅಧೀಕ್ಷಕರು ರವರು ನಿರಾ‍ಶ್ರಿತರ ಪರಿಹಾರ ಕೇಂದ್ರ, ತುಮಕೂರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

 

ತುಮಕೂರು ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ, ಭರ್ತಿಯಾದ, ಖಾಲಿ ಇರುವ ಹಾಗೂ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು

 

ಕ್ರ.ಸಂ ಹುದ್ದೆಗಳು ಮಂಜೂ ರಾದ ಹುದ್ದೆಗಳು ಭರ್ತಿಯಾದ ಹುದ್ದೆಗಳು ಖಾಲಿ ಇರುವ ಹುದ್ದೆಗಳು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು
1 ಅಧೀಕ್ಷಕರು  1 1 0 ಶ್ರೀ ಜಿ.ಬಿ.ಮಾರಪ್ಪ
(ಪ್ರಭಾರ ಅಧೀಕ್ಷಕರು)
2 ದ್ವಿ.ದ.ಸಹಾಯಕರು  1 0 1  ಖಾಲಿ 
3 ಹೆಡ್ ವಾರ್ಡರ್  1 1 0 ಪಿ.ಮುತ್ತರಾಮಯ್ಯ
4 ವಾರ್ಡರ್  5 0 0  ಖಾಲಿ 
5 ಅಡುಗೆಯವರು  1  0 0  ಖಾಲಿ 
6 ಕಾವಲುಗಾರರು  3 0 0  ಖಾಲಿ 
   ಒಟ್ಟು  11 2 9  

 

ತುಮಕೂರು ನಿರಾಶ‍್ರಿತರ ಪರಿಹಾರ ಕೇಂದ್ರದಲ್ಲಿ ಹಾಲಿ ಇರುವ ನಿರಾಶ‍್ರಿತರ ವಿವರಗಳು

 

01-04-2025 ರ ಆರಂಭಿಕ ಶಿಲ್ಕು

01-04-2025 ರಿಂದ 31-12-2025
ರವರೆಗೆ ಬಂಧಿಸಲಾದ ನಿರಾಶ್ರಿತರ ಸಂಖ್ಯೆ

01-04-2025 ರಿಂದ 31-12-2025
ರವರೆಗೆ ಒಟ್ಟು ನಿರಾಶ್ರಿತರ ಸಂಖ್ಯೆ

01-04-2025 ರಿಂದ 31-12-2025
ರವರೆಗೆ ಒಟ್ಟು ಬಿಡುಗಡೆಯಾದ ನಿರಾಶ್ರಿತರ ಸಂಖ್ಯೆ

31-12-2025
ರ ಅಂತ್ಯಕ್ಕೆ ಇದ್ದ ನಿರಾಶ್ರಿತರ ಸಂಖ್ಯೆ

ಪು

ಪು

ಪು

ಪು

ಪು

248 77 325 266 81 347 514 158 672 286 93

379

228 65 293